कार्यक्रमाः

Events

Conferences, workshops, study circles, and more — join our vibrant scholarly community.

Book Release / Publication

ಶ್ರೀ ವ್ಯಾಸರಾಜರ ಆರಾಧನೆ ಮಹೋತ್ಸವದ ಅಂಗವಾಗಿ ಗ್ರಂಥಗಳ ಬಿಡುಗಡೆ

ಪೂರ್ವಾರಾಧನೆ ದಿವಸ ಬಿಡುಗಡೆಗೊಳ್ಳುವ ಪುಸ್ತಕಗಳು

೧) ಸೂಕ್ತ ಸ್ತೋತ್ರ ಸಂಗ್ರಹ (ಕನ್ನಡ)
೨) ಸೂಕ್ತ ಸ್ತೋತ್ರ ಸಂಗ್ರಹ (ಸಂಸ್ಕೃತ)
೩) ನಮ್ಮ ಉಡುಪಿ
೪) ವ್ಯಾಸಯೋಗಿ ಚರಿತ (ಆಂಗ್ಲ ಭಾಷಾ ಅನುವಾದ)
೫) ಶ್ರೀ ವ್ಯಾಸರಾಜ ಸ್ತೋತ್ರ (ಕನ್ನಡ ಅನುವಾದ)
೬) ಶ್ರೀಮನ್ನ್ಯಾಯ ಸುಧಾ ಭಾಗ -೧ (ಕನ್ನಡ ಅನುವಾದ)
೭) ಶೃತಿ ಗೀತಾ
೮) ಪದ್ಯಮಾಲಾ (ಎರಡು ವ್ಯಾಖ್ಯಾನಗಳ ಸಹಿತ)
೯) ತರ್ಕಸಂಗ್ರಹ ಪದಾರ್ಥಸಾಗರ ಟೀಕಾ ಸಹಿತ
೧೦) ಸಂಗ್ರಹ ರಾಮಾಯಣ (ಶ್ರೀಪತಿ ತೀರ್ಥರ ಟೀಕಾ ಸಹಿತ)

Mar 06, 2026 10:47 AM – 01:47 PM Navavrundana
Book Release / Publication

ಶ್ರೀ ವ್ಯಾಸರಾಜರ ಆರಾಧನೆ ಮಹೋತ್ಸವದ ಅಂಗವಾಗಿ ಮಧ್ಯಾರಾಧನೆ ದಿವಸದಲ್ಲಿ ವಿವಿಧ ಗ್ರಂಥಗಳ ಬಿಡುಗಡೆ ನಡೆಯಲಿದೆ.

ಮಧ್ಯಾರಾಧನೆ ದಿವಸ ಬಿಡುಗಡೆಗೊಳ್ಳುವ ಪುಸ್ತಕಗಳು

೧) ದ್ವಾಸುಪರ್ಣೇತಿ ಶ್ರುತಿಮಂಡನಂ
೨) ಲಘುಸಿದ್ಧಾಂತಕೌಮುದೀ (ಸುಗಮಾ ವ್ಯಾಖ್ಯಾ ಸಹಿತ)
೩) ವಿಷ್ಣು ಸ್ತುತಿ (ಆರು ಟಿಪ್ಪಣಿಗಳ ಸಹಿತ)
೪) ವ್ಯುತ್ಪತ್ತಿವಾದ (ಅರ್ಥದೀಪಿಕಾ, ಗೂಢಾರ್ಥ ತತ್ತ್ವಾಲೋಕ ಸಹಿತ)
೫) ಸ್ತೋತ್ರ ಚಂದ್ರಿಕಾ (ತಮಿಳು ಭಾಷೆಯ ಸ್ತೋತ್ರಪುಸ್ತಕ)
೬) ಕುವಲಯೋಲ್ಲಾಸ ಸಹಿತ ಮುಕುಂದ ಭಟ್ಟ ರಚಿತ ತರ್ಕಸಂಗ್ರಹ ಚಂದ್ರಿಕಾ
೭) ಶ್ರೀಮನ್ನ್ಯಾಯ ಸುಧಾ ಭಾಗ – ೩ (ಕನ್ನಡ ಅನುವಾದ ಸಹಿತ)
೮) ಏಕಾದಶಿ ಮಹಾತ್ಮೆ
೯) ಸುಮಧ್ವವಿಜಯ ಸಾರಸಂಗ್ರಹ (ಕನ್ನಡ ಅನುವಾದ ಸಹಿತ)
೧೦) ಕೃಷ್ಣಾಮೃತ ಮಹಾರ್ಣವ (ಆಂಗ್ಲ ಭಾಷಾ ಅನುವಾದ ಸಹಿತ)

Mar 07, 2026 10:56 AM – 01:56 PM Navavrundana